ಜಾಮಿಯಾ ಮಸೀದಿಯಲ್ಲಿ ಆಂಜನೇಯನ ಪೂಜೆಗೆ ಅವಕಾಶ ನೀಡಲು ಹಿಂದೂ ಸಂಘಟನೆಗಳಿಂದ ಮನವಿ | Srirangapatna Jamiya Mosque
#PublicTV #Srirangapatna #JamiyaMosque
ಕಾಶಿ ಜ್ಞಾನವಾಪಿ ಮಸೀದಿ ಆಯ್ತು..!
ಈಗ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ವಿವಾದ
ಜಾಮಿಯಾ ಮಸೀದಿಯಲ್ಲಿ ಆಂಜನೇಯನ ಪೂಜೆಗೆ ಅವಕಾಶ ನೀಡಲು ಮನವಿ
ಹಿಂದೂ ಸಂಘಟನೆಗಳಿಂದ ಮಂಡ್ಯ ಜಿಲ್ಲಾಧಿಕಾರಿಗೆ ಮನವಿ
ಮಸೀದಿಯಲ್ಲಿ ಹಿಂದೂ ದೇವರ ವಿಗ್ರಹ ಇದೆ ಅಂತಾ ಸಂಘಟನೆಗಳ ವಾದ
ಮೂಡಲಬಾಗಿಲು ಆಂಜನೇಯ ದೇವಸ್ಥಾನವನ್ನಾಗಿ ಮಾಡಬೇಕೆಂದು ವಾದ
Watch Live Streaming On http://www.publictv.in/live