Bengaluru Woman Loses Over ₹3 Lakh To Online Fraudsters | Public TV

Public TV 2022-05-13

Views 3

Bengaluru Woman Loses Over ₹3 Lakh To Online Fraudsters | Public TV

#PublicTV #Bengaluru

ಒಂದು ಲಿಪ್‌ಸ್ಟಿಕ್ ಅಬ್ಬಬ್ಬಾ ಅಂದ್ರೆ 50 ರಿಂದ 100 ರೂಪಾಯಿಗೆಲ್ಲ ಸಿಗುತ್ತೆ. ಇನ್ನೂ ಕಾಸ್ಟ್ಲಿದು ಬೇಕಂದ್ರೆ ಹೆಚ್ಚಿನ ದುಡ್ಡು ಕೊಡ್ಬೇಕು.. ಆದ್ರೆ ಇಲ್ಲೊಬ್ಬ ಯುವತಿ 100 ರೂಪಾಯಿ ಲಿಪ್‌ಸ್ಟಿಕ್‌ಗೆ 3 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ. ಯಾಕೆ.. ಈಕೆಗೆ ದೋಖಾ ಮಾಡಿದ್ಯಾರು..? ಇಲ್ಲಿದೆ ನೋಡಿ ಕಂಪ್ಲೀಟ್ ವರದಿ

Share This Video


Download

  
Report form