ರಾಜ್ಯದಲ್ಲಿ ಅಸಾನಿ ಸೈಕ್ಲೋನ್ ಎಫೆಕ್ಟ್; ಇನ್ನು 3-4 ದಿನ ಭಾರೀ ಮಳೆ | Cyclone Asani Effect | Bengaluru | Rain

Public TV 2022-05-10

Views 0

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಎಫೆಕ್ಟ್ ರಾಜ್ಯಕ್ಕೂ ತಟ್ಟಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಮುಸಿಕಿದ ವಾತಾವರಣವಿದ್ದು ಅಲ್ಲಲ್ಲಿ ಮಳೆ ಆಗಿದೆ. ಇನ್ನೂ ಮೂರ್ನಾಲ್ಕು ದಿನ ಬೆಂಗಳೂರು ನಗರದಲ್ಲಿ ಮಳೆ ಕಾಟ ಇರಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

#PublicTV #AsaniCyclone #Rain

Share This Video


Download

  
Report form
RELATED VIDEOS