Annapoorneshwari Nagar Police Station Hadn't Arrested RD Patil and Manjunath In PWD Recruitment Scam

Public TV 2022-05-04

Views 42

Annapoorneshwari Nagar Police Station Hadn't Arrested RD Patil and Manjunath In PWD Recruitment Scam

#PublicTV #PWDScam

Watch Live Streaming On http://www.publictv.in/live

ಬೆಂಗಳೂರಿನಲ್ಲಿ ನಡೆದ ಪಿಡಬ್ಲುಡಿ ಅಕ್ರಮ ನೇಮಕಾತಿ ಪ್ರಕರಣ
ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರ ಮೇಲೆ ಬಲವಾಗ್ತಿದೆ ಅನುಮಾನ
ಕಿಂಗ್ ಪಿನ್ ಆರ್.ಡಿ.ಪಾಟೀಲ್ & ಮಂಜುನಾಥ ಹೆಸರು ಹೇಳಿದ್ದ ವೀರಣ್ಣಗೌಡ
ಬ್ಲೂಟೂತ್ ಬಳಸಿ ಸಿಕ್ಕಿಬಿದ್ದಿದ್ದ ಕಲಬುರಗಿಯ ವೀರಣ್ಣಗೌಡ
ಪೊಲೀಸರ ಬಳಿ ಆರ್.ಡಿ ಪಾಟೀಲ್, ಮಂಜುನಾಥ್ ಹೆಸರು ಹೇಳಿದ್ದ ವೀರಣ್ಣಗೌಡ
ಆರ್‌ಡಿ ಪಾಟೀಲ್, ಮಂಜುನಾಥ ಬಂಧಿಸದೆ ಡೀಲ್ ಕುದುರಿಸಿದ ಪೊಲೀಸರು
ಎಫ್‌ಐಆರ್‌ನಲ್ಲಿ ಹೆಸರು ಬಿಟ್ಟು ಚಾರ್ಜ್ಶೀಟ್‌ನಲ್ಲಿ ಹೆಸರು ಉಲ್ಲೇಖಿಸಿರುವ ಪೊಲೀಸರು
ಪಿಡಬ್ಲುಡಿ ಅಕ್ರಮ ಹೊರಬರುತ್ತಿದ್ದಂತೆ ಪ್ರತ್ಯೇಕ ಎಫ್‌ಐಆರ್ ಮಾಡೋದಾಗಿ ಡ್ರಾಮಾ

Share This Video


Download

  
Report form
RELATED VIDEOS