ಮಗನನ್ನು ಹೀರೊ ಮಾಡೋ ಬಗ್ಗೆ ಶರಣ್ ಮಾತು !

Filmibeat Kannada 2022-05-02

Views 84

ನಟ ಶರಣ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಅವತಾರ ಪುರುಷ' ಸಿನಿಮಾ ಕೂಡ ಇದೀಗ ರಿಲೀಸ್‌ಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ಸಿಕ್ಕ ಶರಣ್ ಫಿಲ್ಮಿಬೀಟ್ ಕನ್ನಡದ ಬಳಿ ಮಾತನಾಡಿದ್ದಾರೆ. ಒಂದಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಮಾತನಾಡಿದ್ದಾರೆ.

Actor Sharan talks about his film journey with filmibeat kannada

Share This Video


Download

  
Report form
RELATED VIDEOS