ವಯಸ್ಸಿನ ಮಿತಿ, ಕುಟುಂಬ ರಾಜಕಾರಣ ಬಗ್ಗೆ ನಿನ್ನೆ ಬಿ.ಎಲ್. ಸಂತೋಷ್ ಹೇಳಿಕೆ; ಬಿಜೆಪಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆ
#PublicTV #BJP #BLSanthosh
ವಯಸ್ಸಿನ ಮಿತಿ, ಕುಟುಂಬ ರಾಜಕಾರಣ ಬಗ್ಗೆ ನಿನ್ನೆ ಬಿ.ಎಲ್. ಸಂತೋಷ್ ಹೇಳಿಕೆ
ಬಿಜೆಪಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆ..!
ಆ ಎರಡೂವರೆ ಗಂಟೆ ಸಭೆಯ ಅಸಲಿಯತ್ತು ಏನು..?
ಬಿ.ಎಲ್ ಸಂತೋಷ್ ಜೊತೆಗಿನ ಸಭೆ, ಶಾ ಆಗಮನದ ಸಿದ್ಧತೆ ಬಗ್ಗೆ ಮಾತ್ರ ಚರ್ಚೆನಾ..?
ಸಿಎಂ, ಪ್ರಹ್ಲಾದ್ ಜೋಷಿ, ಸಿ.ಟಿ ರವಿ, ಕಟೀಲ್ ನಡುವೆ ನಡೆದ ಮಾತುಕತೆ ಏನು..?
ಸಂಪುಟ ಪುನಾರಚನೆ, ಕೆಲ ಮಹತ್ವದ ಬದಲಾವಣೆ ಬಗ್ಗೆ ಚರ್ಚೆ ನಡೆದಿದ್ಯಾ..?
ಸಂಪುಟ ಪುನಾರಚನೆ ಸುಳಿವು ಏನಾದರೂ ಕೊಟ್ಟರಾ..?
ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದ ಎರಡೂವರೆ ಗಂಟೆ ನಡೆದ ಸಭೆ..