PSI Recruitment Scam : Pendrive Like Micro Devices Used In PSI Exam
#PublicTV #PSIRecruitmentScam
ಪಿಎಸ್‌ಐ ಅಕ್ರಮ ಬಗೆದಷ್ಟು ಆಳಕ್ಕೆ ಇಳಿತೀದೆ
ಪಿಎಸ್‌ಐ ಪರೀಕ್ಷೆಯಲ್ಲಿ ಮೈಕ್ರೋ ಡಿವೈಸ್ ಬಳಸಿ ಅಕ್ರಮ
ಮೈಕ್ರೋ ಡಿವೈಸ್ ಮೂಲಕ ಆನ್ಸರ್ ಕೀ ರವಾನೆ
ಥೇಟ್ ಸಿನಿಮಾ ಸ್ಟೈಲಲ್ಲಿ ಮೈಕ್ರೋ ಡಿವೈಸ್ ಅಕ್ರಮ
ಅಭ್ಯರ್ಥಿಗಳಒಳ ಉಡುಪಿನಲ್ಲಿ ಪೆನ್ ಡ್ರೈವ್ ರೀತಿ ಡಿವೈಸ್
ಕಿವಿಯಲ್ಲಿ ಬ್ಲೂಟೂಥ್ ಇಟ್ಟುಕೊಂಡು ಅಕ್ರಮ
ಸಿಐಡಿಗೆ ಲಭ್ಯವಾಗಿದೆ ಅಕ್ರಮದ ಸಾಕ್ಷ್ಯ