ಗಿನ್ನಿಸ್ ರೆಕಾರ್ಡ್ ಮಾಡಿದ ಪ್ರಪಂಚದ ಅತ್ಯಂತ ಹಿರಿಯ ಜೀವ ಕೇನ್ ತನಕ ವಿಧಿವಶ | Oneindia Kannada

Oneindia Kannada 2022-04-26

Views 225

ವಿಶ್ವದ ಅತ್ಯಂತ ಹಿರಿಯ ಮಹಿಳೆ ತಮ್ಮ 119ನೇ ವಯಸ್ಸಿನಲ್ಲಿ ನಿಧರಾಗಿದ್ದಾರೆ ಎಂದು ಜಪಾನ್‌ನ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 1903ರ ಜನವರಿ 2ರಂದು ಜಪಾನ್‌ನ ನೈಋತ್ಯ ಫುಕುವೊಕಾ ಪ್ರದೇಶದಲ್ಲಿ ಜನಿಸಿದ್ದ ಕೇನ್ ತನಕಾ ಏಪ್ರಿಲ್ 19ರಂದು ನಿಧನರಾಗಿದ್ದಾರೆ.

Guinness World Records are saddened to hear that Kane Tanaka (Japan) passed away on 19 April 2022 at the age of 119.

Share This Video


Download

  
Report form