ಕೊರೊನಾ ನಾಲ್ಕನೇ ಅಲೆ ತಡೆಯಲು ಸಿಎಂ ಸಭೆಯಲ್ಲಿ ನಿರ್ಧಾರ
ಬೆಂಗಳೂರು: ಕೊರೊನಾ ನಾಲ್ಕನೇ ಅಲೆ ತಡೆಯುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕರೆದಿರುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.
#ರಾಜಕೀಯ #ಸುದ್ದಿ #ಕೊರೊನಾವಿರುದ್ಧಯುದ್ಧ #ಆರೋಗ್ಯಸಚಿವಸುಧಾಕರ್ #sudhakar