CM Basavaraj Bommai Receives Money From Siddaramaiah..!

Public TV 2022-04-23

Views 1

CM Basavaraj Bommai Receives Money From Siddaramaiah..!

#PublicTV #CMBasavarajBommai #Siddaramaiah

ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಹಣ ಪಡೆದ ಸಿಎಂ ಬೊಮ್ಮಾಯಿ.. ಹೌದು.. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಉಗಲವಾಟ ಕೆರೂರು ಏತ ನೀರಾವರಿ ಯೋಜನೆ ಶಂಕು ಸ್ಥಾಪನೆ ವೇಳೆ ಸಿಎಂ ಬೊಮ್ಮಾಯಿ.. ಮಾಜಿ ಸಿಎಂ ಸಿದ್ದರಾಮಯ್ಯ ಮುಖಾಮುಖಿಯಾದ್ರು. ಈ ವೇಳೆ ಶಂಕು ಸ್ಥಾಪನೆ ಪೂಜೆ ವೇಳೆ ಮಂಗಳಾರತಿಗೆ ದುಡ್ಡು ಹಾಕಲು ತಡಕಾಡಿದ ಸಿಎಂ, ಸಿದ್ದರಾಮಯ್ಯ ಬಳಿಯಿದ್ದ ದುಡ್ಡನ್ನೇ ಇಸ್ಕೊಂಡು ತಟ್ಟೆಗೆ ಹಾಕಿದ್ರು.. ಅಲ್ಲಿದ್ದವರು ನಗುತ್ತಿದ್ದರೂ ಈ ವೇಳೆ ಇಬ್ಬರು ಹಸನ್ಮುಖಿಗಳಾಗಿದ್ದು ವಿಶೇಷ..


Watch Live Streaming On http://www.publictv.in/live

Share This Video


Download

  
Report form
RELATED VIDEOS