ಸಮಾಜದಲ್ಲಿ ಗಲಭೆ ಸೃಷ್ಟಿ ಶಾಂತಿ ಸುವ್ಯವಸ್ಥೆ ಕದಡುವ ಜನರಿಗೆ ಯುಪಿ ಮಾದರಿಯಲ್ಲಿ ಪಾಠ ಕಲಿಸಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
Honnali MLA M. P. Renukacharya has tweeted to CM Basavaraj Bommai that any person carrying out illegal activities should be taught a lesson by bulldozer