Team Of 40 Policemen Formed To Search The 4 Masterminds Behind Hubballi Riots
#PublicTV #HubballiRiots
ಹುಬ್ಬಳ್ಳಿಯಲ್ಲಿ ಶಾಂತಿ ಕದಡಿದ ಮಾಸ್ಟರ್ ಮೈಂಡ್ಸ್..!
ನಾಲ್ವರು ಮಾಸ್ಟರ್‌ಮೈಂಡ್‌ಗಳಿಗೆ ಪೊಲೀಸರ ಶೋಧ
ನಾಲ್ವರು ಮಾಸ್ಟರ್ ಮೈಂಡ್‌ಗಳಿಗಾಗಿ 40 ಪೊಲೀಸರ ಟೀಂ ರೆಡಿ
ಎಸ್ಕೇಪ್ ಆಗಿರುವ ವಾಸೀಂ, 8 ಗಲಭೆಕೋರರಿಗೆ ಪೊಲೀಸರ ಡೆಡ್‌ಲೈನ್
ಇಂದು ಸಂಜೆಯೊಳಗೆ ಶರಣಾಗದಿದ್ದರೆ ಮುಂದಿನ ಪರಿಣಾಮಕ್ಕೆ ನೀವೇ ಹೊಣೆ
ಗಲಭೆಕೋರರಿಗೆ ಹುಬ್ಬಳ್ಳಿ ಪೊಲೀಸರ ಖಡಕ್ ವಾರ್ನಿಂಗ್
ಬೆಳಗಾವಿ, ಹಾವೇರಿ, ಹೈದರಬಾದ್‌ನಲ್ಲಿ ಪೊಲೀಸರಿಂದ ಶೋಧ
Watch Live Streaming On http://www.publictv.in/live