ರಷ್ಯಾ-ಉಕ್ರೇನ್ ಯುದ್ಧದ ನಡುವೆಯೂ ರಷ್ಯಾ ಭಾರತಕ್ಕೆ ಮಿಲಿಟರಿ ಸರಬರಾಜು ನೀಡುವುದನ್ನು ಮುಂದುವರಿಸಿದೆ. ಈಗಾಗಲೇ ಭಾರತ ಮಾಸ್ಕೋದಿಂದ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ.
#S400 #AirDefence #MissileSystem #Russia #Ukraine
Amid the ongoing Russia and Ukraine crisis, India has received the simulators and other equipment from Moscow for the training squadron of the S-400 Triumf air defence missile system