ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ಕೊಟ್ಟ ವ್ಯಕ್ತಿ ಮೇಲೆ ಗಣಿ ಮಾಲೀಕರು ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಚನ್ನನಕೆರೆ ಗ್ರಾಮದಲ್ಲಿ ನಡೆದಿದೆ.
A youth, accusing the supervisor of a crusher unit and his children of assaulting him for informing Mandya MP Sumalatha Ambarish about rampant illegal mining has lodged a complaint at Arakere Police Station