Muslim Community Oppose Hindu Outfit's Call For Muslim Cab, Tour Operators’ Boycott In Karnataka

Public TV 2022-04-09

Views 1

Muslim Community Oppose Hindu Outfit's Call For Muslim Cab, Tour Operators’ Boycott In Karnataka

ಹಿಜಬ್ ವಿವಾದ ಶುರುವಾದಾಗಿನಿಂದ ಹಿಂದೂ-ಮುಸ್ಲಿಂ ನಡುವಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚುತ್ತಿದೆ. ಈಗ ಮುಸ್ಲಿಂ ಚಾಲಕರ ವಿರುದ್ಧ ಸಮರ ಸಾರಲಾಗಿದೆ. ಹಲವು ಬ್ಯಾನ್‌ಗಳಿಂದ ಈಗ ಮುಸ್ಲಿಂ ವ್ಯಾಪಾರಿಗಳು ಪರಿತಪಿಸ್ತಾ ಇದ್ದಾರೆ. ಹಾಗಾಗಿ ಪ್ಲೀಸ್ ಇದನ್ನ ನಿಲ್ಲಿಸಿ ಅಂತಾ ಸಿಎಂಗೆ ಮನವಿ ಮಾಡಿದ್ದಾರೆ. ಅದೆಲ್ಲದರ ಒಂದು ರಿಪೋರ್ಟ್ ಇಲ್ಲಿದೆ.

Share This Video

Download

Report form
RELATED VIDEOS