House Catches Fire Due To Shirt Circuit In Hospet; 4 Dead
#PublicTV #Hospet
ಎಸಿಯ ವಿಷಾನಿಲ ಸೋರಿಕೆಯಿಂದ ಉಸಿರುಗಟ್ಟಿ ನಾಲ್ವರು ಸಾವು..!
ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಇಂದು ಬೆಳಗ್ಗೆ ಘಟನೆ
ವೆಂಕಟ್ ಪ್ರಶಾಂತ್ (42), ಪತ್ನಿ ಡಿ ಚಂದ್ರಕಲಾ (38)
ಮಕ್ಕಳಾದ ಎಚ್.ಎ ಅದ್ವಿಕ್(16) ವರ್ಷ, ಪ್ರೇರಣಾ (8) ಸಾವು
ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನೆ..
ಮತ್ತೆ ಬೆಂಕಿ ಹತ್ತಿಕೊಂಡು ಉರಿದ ಮನೆ ಮನೆ
ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ
ಮನೆ ಮುಂದೆ ಜಮಾಯಿಸಿದ ಜನರನ್ನು ನಿಯಂತ್ರಿಸಲು ಪೊಲೀಸರ ಒದ್ದಾಟ