ದುಬೈಗೆ ಹೆಣ್ಮಕ್ಕಳ ರವಾನಿಸ್ತಿದ್ದ 7 ಮಂದಿಯ ಗ್ಯಾಂಗ್ ಅಂದರ್..! | CCB Police Arrest A Gang Of 7 People
#PublicTV #CCBPolice
ನಟಿ ಆಗ್ಬೇಕು ಅಂತಾ ಕನಸು ಕಾಣೋರೇ ಹುಷಾರ್...
ಆರ್ಟಿಸ್ಟ್ ಮಾಡ್ತೀವಿ ಅಂತಾ ಹೆಣ್ಮಕ್ಕಳ ಕಳ್ಳಸಾಗಣೆ..!
ದುಬೈಗೆ ಹೆಣ್ಮಕ್ಕಳ ರವಾನಿಸ್ತಿದ್ದ 7 ಮಂದಿಯ ಗ್ಯಾಂಗ್ ಅಂದರ್..!
ಕರ್ನಾಟಕ, ತಮಿಳುನಾಡು, ತೆಲಂಗಾಣದಿಂದ ಹೆಣ್ಮಕ್ಕಳ ಕಳ್ಳಸಾಗಣೆ
ವಿದೇಶಗಳಲ್ಲಿ ಅನೈತಿಕ ಚಟುವಟಿಗೆಗಳಿಗೆ ದೂಡುತ್ತಿದ್ದ ಗ್ಯಾಂಗ್..!
ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿ ನೆಪದಲ್ಲಿ ಸಂಪರ್ಕ ಮಾಡ್ತಿದ್ದ ಆರೋಪಿಗಳು
Watch Live Streaming On http://www.publictv.in/live