Hindutva Groups Plan To Raise 'Jai Shri Ram' Slogans In Loudspeakers Cancelled after police deny permission.
#PublicTV #JaiShriRam #Hindutva
ಬೆಂಗಳೂರಿನಲ್ಲಿ ಆಜಾನ್ ವಿರುದ್ಧ ಜೈ ಶ್ರೀರಾಮ ಘೋಷಣೆ ವಿಫಲ
ಬೆಳಗ್ಗೆ ಆಜಾನ್ ವೇಳೆ ಜೈ ಶ್ರೀರಾಮ್ ಘೋಷಣೆಗೆ ಮುಂದಾಗಿದ್ದ ಹಿಂದುಗಳು
ಯಲಹಂಕದ ಆಂಜನೇಯ ದೇಗುಲದಲ್ಲಿ ಮೈಕ್ ಹಾಕಿ ಸಿದ್ಧತೆ
ಪೊಲೀಸರು ಅನುಮತಿ ನೀಡದಿದ್ದರಿಂದ ಘೋಷಣೆ ಕೈಬಿಟ್ಟ ಹಿಂದುಗಳು