:RCB ಗೆ ಮ್ಯಾಕ್ಸ್ ವೆಲ್ ಎಂಟ್ರಿ:ಚಹಲ್ ಗೆ ಠಕ್ಕರ್ ಕೊಡೋಕೆ ರೆಡಿಯಾದ ಮ್ಯಾಕ್ಸಿ| Oneindia Kannada

Oneindia Kannada 2022-04-04

Views 5.3K

ಪ್ರಸ್ತುತ ನಡೆಯುತ್ತಿರುವ 2022ರ ಐಪಿಎಲ್‌ ಟೂರ್ನಿಯ ತನ್ನ ಆರಂಭಿಕ ಎರಡೂ ಪಂದ್ಯಗಳಿಗೆ ಅಲಭ್ಯರಾಗಿದ್ದ ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೋಮವಾರ ಸೇರ್ಪಡೆಯಾಗಿದ್ದಾರೆ

Royal Challengers Bangalore (RCB) all-rounder Glenn Maxwell recently caught up with former teammate Yuzvendra Chahal while training

Share This Video


Download

  
Report form
RELATED VIDEOS