ಮತ್ತೆ ತೆರೆಮೇಲೆ ಮೋದಿ ಮಾಡಲಿದ್ದಾರೆ Prabhas, Anushka Shetty

Filmibeat Kannada 2022-03-31

Views 104

'ಬಾಹುಬಲಿ'ಯಲ್ಲಿ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಯಾವಾಗ ಒಂದಾಗುತ್ತೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತೆ. ಈ ಬಗ್ಗೆ ಇದೀಗ ಒಂದು ಗುಸು ಗುಸು ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದ್ದು ಮತ್ತೆ ಈ ಮ್ಯಾಜಿಕಲ್ ಜೋಡಿ ತೆರೆಮೇಲೆ ಒಂದಾಗಲಿದ್ದಾರಂತೆ.

After Baahubali Prabhas And Anushka Together Again. Here is more details .

Share This Video


Download

  
Report form
RELATED VIDEOS