'ಕೆಜಿಎಫ್ 2' ಸಿನಿಮಾಕ್ಕೂ ದಾಖಲೆಗಳಿಗೂ ಬಹಳ ನಂಟು. ಸಿನಿಮಾದ ಯಾವುದೇ ಅಪ್‌ಡೇಟ್ ಹೊರಗೆ ಬಿದ್ದರೂ ಅದೊಂದು ದಾಖಲೆಯಾಗಿ ಮಾರ್ಪಾಟಾಗುತ್ತದೆ. ಸಿನಿಮಾದ ಟೀಸರ್, ಟ್ರೈಲರ್, ಹಾಡು ಅದೇನೆ ಆಗಿರಲಿ ದಾಖಲೆ ಪಕ್ಕಾ. ನಿನ್ನೆಯಷ್ಟೆ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಬಿಡುಗಡೆ ಆದ 24 ಗಂಟೆಗಳಲ್ಲಿಯೇ ದಾಖಲೆ ಬರೆದಿದೆ ಈ ಟ್ರೇಲರ್.
Yash starrer KGF 2 movie trailer got more than 120 million views