ಕೇವಲ 24 ಗಂಟೆ, ಕೋಟಿ, ಕೋಟಿ ವ್ಯೂವ್ಸ್.. ದಾಖಲೆ ಬರೆದ KGF 2 ಟ್ರೈಲರ್

Filmibeat Kannada 2022-03-29

Views 50

ಕೆಜಿಎಫ್ 2' ಸಿನಿಮಾಕ್ಕೂ ದಾಖಲೆಗಳಿಗೂ ಬಹಳ ನಂಟು. ಸಿನಿಮಾದ ಯಾವುದೇ ಅಪ್‌ಡೇಟ್ ಹೊರಗೆ ಬಿದ್ದರೂ ಅದೊಂದು ದಾಖಲೆಯಾಗಿ ಮಾರ್ಪಾಟಾಗುತ್ತದೆ. ಸಿನಿಮಾದ ಟೀಸರ್, ಟ್ರೈಲರ್, ಹಾಡು ಅದೇನೆ ಆಗಿರಲಿ ದಾಖಲೆ ಪಕ್ಕಾ. ನಿನ್ನೆಯಷ್ಟೆ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಬಿಡುಗಡೆ ಆದ 24 ಗಂಟೆಗಳಲ್ಲಿಯೇ ದಾಖಲೆ ಬರೆದಿದೆ ಈ ಟ್ರೇಲರ್.

Yash starer KGF 2 movie trailer got more than 109 million views in just 24 hours. It got 51 millions views alone in Hindi.

Share This Video


Download

  
Report form
RELATED VIDEOS