ಹೊಸ ತಂಡಗಳಾದ ಲಖನೌ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿ ಐಪಿಎಲ್‌ಗೆ ಸೋಮವಾರ ಪದಾರ್ಪಣೆ ಮಾಡಲಿವೆ.
#klrahul #hardikpandya
New teams Lucknow Supergiants and Gujarat Titans will be inducted into the World's Richest T20 Cricket Tournament on Monday.