ಎರಡನೇ ದಿನವೂ ಬಾಕ್ಸ್ ಆಫೀಸ್ ಲೂಟಿ ಹೊಡೆದ ಜೇಮ್ಸ್

Filmibeat Kannada 2022-03-19

Views 54

ಮೊದಲ ದಿನ ಕರ್ನಾಟಕ ಒಂದರಲ್ಲೇ ಸರಿ ಸುಮಾರು 35 ಕೋಟಿ ಗಳಿಸಿರುವ ಸಿನಿಮಾ ಎರಡನೇ ದಿನ ರಾಜ್ಯದಾದ್ಯಂತ 18 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಎರಡನೇ ದಿನವೂ ಇಷ್ಟು ದೊಡ್ಡ ಮೊತ್ತ ಗಳಿಸಿರುವುದು ದಾಖಲೆಯೇ ಆಗಿದೆ. ಈ ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ದುಪ್ಪಟ್ಟಾಗಲಿದ್ದು ಒಂದು ವಾರದ ಒಳಗಾಗಿಯೇ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.

Puneeth Rajkumar's James movie second day box office collection is here. James movie breaking all the previous records set by Kannada movies.

Share This Video


Download

  
Report form
RELATED VIDEOS