'ಜೇಮ್ಸ್' ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ರೆಕಾರ್ಡ್ಸ್‌ಗಳನ್ನು ಬ್ರೇಕ್ ಮಾಡಿಕೊಂಡೆ ಬಂದಿದೆ. ಚಿತ್ರತಂಡ ಕೂಡ ಈ ಸಿನಿಮಾದ ಯಶಸ್ಸಿಗಾಗಿ ಸಾಕಷ್ಟು ಎಫರ್ಟ್ ಹಾಕಿದೆ. ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಖುಷಿ ವಿಚಾರ ಕೇಳಿ ಬರುತ್ತಿದೆ. ಅದುವೇ ಜೇಮ್ಸ್ ಸಿನಿಮಾ ಸ್ಯಾಟಲೈಟ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿರೋದು. ಹೌದು ಮೂಲಗಳ ಪ್ರಕಾರ ಚೇತನ್ ಕುಮಾರ್ ನಿರ್ದೇಶನದ 'ಜೇಮ್ಸ್' ಚಿತ್ರ 13.80 ಕೋಟಿಗೆ ಮಾರಾಟವಾಗಿದೆಯಂತೆ. ಈ ಮೂಲಕ 'ಜೇಮ್ಸ್' ಯಶ್ ನಟನೆಯ 'ಕೆಜಿಎಫ್' ದಾಖಲೆಯನ್ನು ಪುಡಿ ಪುಡಿ ಮಾಡಿದೆ.
Puneeth Rajkumar James film satellite rights sold for more than 80 crores in all languages.