ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಈ ಸಿನಿಮಾಗೆ ವಿಮರ್ಶಕರಿಂದ ನೆಗೆಟಿವ್ ಕಮೆಂಟ್ಗಳು ಬಂದಿವೆ. ಸಿನಿಮಾ ಬೋರಿಂಗ್ ಆಗಿದೆ ಎಂದು ಸ್ವತಃ ಪ್ರಭಾಸ್ ಅಭಿಮಾನಿಗಳು ಬೈದುಕೊಳ್ಳುತ್ತಿದ್ದಾರೆ.
Audience says that Radhe Shyam storyline is inspired by super star Mahesh Babu super hit movie Murari