'ನಟಸಾರ್ವಭೌಮ' ಸಿನಿಮಾದಲ್ಲಿರುವ ಟೈಟಲ್ ಟ್ರ್ಯಾಕ್ ಅಸಲಿ ಸಾಂಗ್ ಅಲ್ಲ. ಸಿನಿಮಾದಲ್ಲಿರುವ ಹಾಡಿಗೂ ಮುನ್ನವೇ ಮತ್ತೊಂದು ಸಾಂಗ್ ಅನ್ನು ಕಂಪೋಸ್ ಮಾಡಲಾಗಿತ್ತು. ಪವನ್ ಒಡೆಯರ್ ಆ ಹಾಡಿಗೆ ಸಾಹಿತ್ಯ ರಚಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಈ ಸಾಂಗ್ ಅನ್ನು ಸಿನಿಮಾದಿಂದ ಕೈ ಬಿಡಲಾಗಿತ್ತು. ಅದೇ ಹಾಡನ್ನೀಗ ಅಪ್ಪು ಹುಟ್ಟುಹಬ್ಬದ ನೆನಪಿಗಾಗಿ ರಿಲೀಸ್ ಮಾಡಲಿದ್ದಾರೆ. ಅಂದ್ಹಾಗೆ ಈ 'ನಟಸಾರ್ವಭೌಮ' ಸಿನಿಮಾ ಒರಿಜಿನಲ್ ಸಾಂಗ್ ಯಾವುದು? ಯಾವಾಗ ರಿಲೀಸ್ ಆಗುತ್ತೆ? ಎನ್ನುವುದನ್ನು ತಿಳಿಯಲು ಮುಂದೆ ನೋಡಿ.
Pavan Wadeyar releasing a Natasarvabhouma original song which includes Puneeth Movie titles. Pavan wrote Natasarvabhouma introduction song which includes has Puneeth Rajkumar titles in it. But Puneeth Rajkumar refused it.