PM Modi Had Stopped Russia-Ukraine War For 6 Hours Yesterday: Halappa Achar

Public TV 2022-03-06

Views 14

ಉಕ್ರೇನ್-ರಷ್ಯಾ ಯುದ್ಧ ಸಂಬಂಧ ಕರ್ನಾಟಕ ಸಚಿವರೊಬ್ಬರು ನಗೆಪಾಟಲಿನ ಹೇಳಿಕೆ ನೀಡಿದ್ದಾರೆ. ನಿನ್ನೆ 6 ಗಂಟೆ ಯುದ್ದ ಸ್ಟಾಪ್ ಮಾಡಿದ್ದರು ಪ್ರಧಾನಿ ಮೋದಿ, ಇದನ್ನು ಯಾರು ಅರ್ಥ ಮಾಡಿಕೊಳ್ಳಲ್ಲ ಎಂದು ಕೊಪ್ಪಳದಲ್ಲಿ ಗಣಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ ನೀಡಿದ್ದಾರೆ.

#PublicTV #HalappaAchar

Share This Video


Download

  
Report form
RELATED VIDEOS