ಉಕ್ರೇನ್ ವಿರುದ್ಧದ ರಷ್ಯಾ ಸಮರ ಭಾರತದ ಆರ್ಥಿಕತೆ ಮೇಲೆ ಪ್ರಬಾವ ಬೀರುತ್ತಿದೆ. ಸಮರ ಪರಿಣಾಮ ಜನರಿಗೆ ಬೆಲೆ ಹೆಚ್ಚಳದ ಶಾಕ್ ಎದುರಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಿದೆ. ಗೋಧಿ, ಎಣ್ಣೆ, ಚಿನ್ನ, ಮೊಬೈಲ್, ಸಿಮೆಂಟ್, ಕಬ್ಬಿಣ ಎಲ್ಲವೂ ದುಬಾರಿಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.
#PublicTV #Russia #Ukraine #India