ಪಬ್ಲಿಕ್ ದಶಮಾನೋತ್ಸವ ಹಿನ್ನೆಲೆ 'ದಶರಥ' ಮೂಲಕ ಪಬ್ಲಿಕ್ ಟಿವಿ ಪ್ರೇಕ್ಷಕರಿಗೆ ಧನ್ಯವಾದ ಹೇಳ್ತಿದೆ. ನಿನ್ನೆ ಪಬ್ಲಿಕ್ ದಶರಥಕ್ಕೆ ಮುದ್ರಣ ಕಾಶಿ ಗದಗದ ವೀರೇಶ್ವರ ಪುಣ್ಯಾಶ್ರಮದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯ್ತು. ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಸೇರಿ ಹಲವು ಸ್ವಾಮೀಜಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಲಾಯ್ತು. ಸ್ಥಳೀಯರು ಪಬ್ಲಿಕ್ ಟಿವಿಗೆ ಹಾರೈಸಿದ್ರು. ಇನ್ನು ಇಂದು ಪಬ್ಲಿಕ್ ದಶರಥ ದಾವಣಗೆರೆ ಜಿಲ್ಲೆಯಾದ್ಯಂತ ಸಂಚರಿಸಲಿದೆ.
#PublicTV #DashaRatha #Gadag