ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳುತ್ತಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿ ಪ್ರತೀಕ್ ಕೂಡ ಸ್ವದೇಶಕ್ಕೆ ಮರಳಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಪ್ರತೀಕ್ ಭಾರತೀಯ ರಾಯಭಾರಿ ಕಚೇರಿ ನಮಗೆ ಮೊದಲೇ ಮಾಹಿತಿ ನೀಡಿ ಬಸ್ ವ್ಯವಸ್ಥೆ ಮಾಡಿತ್ತು. ಯುದ್ದ ನಡೆಯುವ ಪ್ರದೇಶದಿಂದ ನಮ್ಮವರು ಬರುವುದೇ ತ್ರಾಸದಾಯಕ. ವಿಮಾನ ನಿಲ್ದಾಣವನ್ನು ರಷ್ಯಾ ವಶಪಡಿಸಿಕೊಂಡಿದ್ದರಿAದ ಹಲವರಿಗೆ ದೇಶಕ್ಕೆ ತೆರಳಲು ತೊಂದರೆಯಾಯ್ತು ಎಂದಿದ್ದಾರೆ.
#PublicTV #Ukraine #India #Russia