ಜಗನ್ ಸರ್ಕಾರದ ವಿರುದ್ಧ ತಿರುಗಿಬಿದ್ದ ಪವನ್ ಕಲ್ಯಾಣ್ ಫ್ಯಾನ್ಸ್

Filmibeat Kannada 2022-02-28

Views 26

ಪವರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ 'ಭೀಮ್ಲಾ ನಾಯಕ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರದ ಮೊದಲ ದಿನ ಗಳಿಕೆ ಚೆನ್ನಾಗಿದೆ. ಆದರೆ, ಈ ಗಳಿಕೆ ಬಗ್ಗೆ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಸಮಧಾನವಿಲ್ಲ. ಪವನ್ ಕಲ್ಯಾಣ್ ಅಭಿಮಾನಿಗಳು ಮೊದಲ ದಿನ 'ಭೀಮ್ಲಾ ನಾಯಕ್' ಗಳಿಸಿದ ಗಳಿಕೆ ಏನೂ ಅಲ್ಲ ಅಂತ ಕಿಡಿಕಾರುತ್ತಿದ್ದಾರೆ. ಇದಕ್ಕೆ ಆಂಧ್ರ ಪ್ರದೇಶದ ಜಗನ್ ಮೋಹನ್ ರೆಡ್ಡಿ ಸರ್ಕಾರವೇ ಕಾರಣ ಅಂತ ಆರೋಪ ಮಾಡುತ್ತಿದ್ದಾರೆ.

Pawan Kalyan Starrer Bheemla Nayak faces Rs 10 Cr loss in Day 1 collection. Bheemla Nayak is affected by the AP government new rules and lost a whopping Rs 10 cr on the opening day of its release.

Share This Video


Download

  
Report form
RELATED VIDEOS