ಮೋದಿ ಬರೆದ ಪತ್ರ ನೋಡಿ ಭಾವುಕರಾದ ನಟಿ Raveena Tandon

Filmibeat Kannada 2022-02-25

Views 57

ನಿನ್ನೆ (ಫೆಬ್ರವರಿ 24)ಕ್ಕೆ ರವೀನಾ ಟಂಡನ್‌ರ ತಂದೆ ರವಿ ಟಂಡನ್ ನಿಧನರಾಗಿ ಹದಿಮೂರು ದಿನಗಳಾದವು. ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ರವೀನಾ ಟಂಡನ್ ಪ್ರಧಾನಿ ಮೋದಿಯವರು ತಮಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Prime minister Narendra Modi wrote letter to actress Raveena Tandon and express his condolence for Raveena's father Ravi Tandon's death.

Share This Video


Download

  
Report form
RELATED VIDEOS