ನಟ ಚೇತನ್ ರನ್ನುಬಪೊಲೀಸ್ ನವರು ಬಂಧಿಸಿದ್ದರೆ, ಯಾವ ಕಾರಣಕ್ಕಾಗಿ ಎನ್ನುವುದನ್ನು ಸ್ಪಷ್ಟಪಡಿಸಬೇಕಿತ್ತು. ಅಥವಾ ಮನೆಯವರಿಗೆ ಮಾಹಿತಿ ನೀಡಬೇಕಿತ್ತು. ಯಾವುದೇ ನೋಟಿಸ್ ನೀಡದೆ, ಹೇಳದೆ ಕರೆದುಕೊಂಡು ಹೋಗಿದ್ದಾರೆ ಎಂದು ಚೇತನ್ ಪತ್ನಿ ಆರೋಪಿಸಿದ್ದಾರೆ.
Kannada Actor Chetan Ahimsa has allegedly been illegally arrested according to his wife Megha on Tuesday evening.