ಐಷಾರಾಮಿ ಕಾರು ಉತ್ಪಾದನಾ ಕಂಪನಿ ಲಂಬೋರ್ಗಿನಿ ಇಂಡಿಯಾ ಭಾರತದಲ್ಲಿ ಮೊದಲ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಕಾರು ಮಾದರಿಯನ್ನು ವಿತರಣೆ ಮಾಡಿದೆ. ವಿಶೇಷ ವೈಶಿಷ್ಟ್ಯತೆಗಳೊಂದಿಗೆ ಹೊಸ ಸೂಪರ್ ಕಾರು ಮಾದರಿಯನ್ನು ಪ್ರೇಮಿಗಳ ದಿನದ ವಿಶೇಷ ಸಂದರ್ಭದಲ್ಲಿ ಉದ್ಯಮಿಯೊಬ್ಬರುವ ತಮ್ಮ ಮಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಚೆನ್ನೈನಲ್ಲಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಮೊದಲ ಸೂಪರ್ ಕಾರು ಮಾದರಿಯನ್ನು ವಿತರಿಸಲಾಗಿದ್ದು, ಹೊಸ ಕಾರಿನ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ವೀಕ್ಷಿಸಿ.