ಹೈದರಾಬಾದ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ''ತೆಲುಗು ಚಿತ್ರರಂಗ ಈಗ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲ ಇಡೀಯ ವಿಶ್ವದಲ್ಲಿ ಈಗ ತೆಲುಗು ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಒಟಿಟಿ ಆಗಲಿ ಚಿತ್ರಮಂದಿರಗಳೇ ಆಗಲಿ ತೆಲುಗು ಚಿತ್ರರಂಗ ಚರ್ಚೆಗಳನ್ನು ಎಬ್ಬಿಸುತ್ತಿದೆ. ಭಾರತದ ಹೊರಗೆ ಸಹ ತೆಲುಗು ಸಿನಿಮಾಗಳನ್ನು ನೋಡಲಾಗುತ್ತಿದೆ'' ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಬಗ್ಗೆ ತೆಲುಗು ಚಿತ್ರರಂಗದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
Prime minister Narendra Modi praised Telugu movie industry. Director Ram Gopal Varma said there is no need to celebrate.