ಕೊಹ್ಲಿ ಟೀಮ್ ಇಂಡಿಯಾದಲ್ಲಿ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇದಾಗ್ಯೂ ನಾನೇ ಈಗಲೂ ಕಿಂಗ್ ಎಂಬಾರ್ಥದಲ್ಲಿ ಕೊಹ್ಲಿ ಹೇಳಿಕೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
Virat Kohli has said understanding the right time to move on is a part of leadership and he always thought as a captain even when he was just a player in the Indian team.