ಈಗ ವಿಜಯ್ ದೇವರಕೊಂಡನಿಗಾಗಿ ಬಾಲಿವುಡ್‌ನ ಸ್ಟಾರ್ ನಟಿ ಬರ್ತಿದ್ದಾರೆ. ಹೌದು ವಿಜಯ್ ದೇವರಕೊಂಡ ಅವರ ಜೊತೆಗೆ ಅಭಿನಯಿಸಲು ನಟಿ ಜಾಹ್ನವಿ ಕಪೂರ್ ಒಪ್ಪಿಕೊಂಡಿದ್ದಾರೆ ಎನ್ನಾಗುತ್ತಿದೆ. ಈ ಮೂಲಕ ದೇವರಕೊಂಡ ಬಾಲಿವುಡ್‌ನಲ್ಲಿ ಮತ್ತಷ್ಟು ಖ್ಯಾತಿ ಪಡೆಯಲು ಮುಂದಾಗಿದ್ದಾರೆ.
Finally Janhvi Kapoor Say Yes To Act With Vijay Devarakonda And Puri Jagannadh Next Film