ನಟ ಅಲ್ಲು ಅರ್ಜುನ್‌ಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ ತಮಿಳಿನ ನಿರ್ದೇಶಕ ಅಟ್ಲಿ. ಹೌದು ಹೀಗೊಂದು ಸುದ್ದಿ ತೆಲುಗು ಚಿತ್ರ ರಂಗದಲ್ಲಿ ಹರಿದಾಡುತ್ತಿದೆ. ತಮಿಳಿನ ಹಿಟ್ ನಿರ್ದೇಶಕ ಅಟ್ಲಿ ಅಲ್ಲು ಅರ್ಜುನ್‌ಗಾಗಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
According to media reports, Allu Arjun, after finishing his schedule for ‘Pushpa’, will join hands with director Atlee for his next project.