ಕೊಹ್ಲಿ ರಾಷ್ಟ್ರಗೀತೆ ಹೇಳುವ ಬದಲು ಚೀವಿಂಗ್ ಗಮ್ ಜಗಿಯುತ್ತಾ ನಿಂತ್ತಿದ್ದರು. ಇದು ಲೈವ್ ಟೆಲಿಕಾಸ್ಟ್ ಕೂಡ ಆಗಿದೆ. ಇದನ್ನು ಕಂಡ ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ ವಿರುದ್ಧ ಕಿಡಿ ಕಾರಿದ್ದಾರೆ.
Virat Kohli was trolled and faced a backlash on social media on Sunday for chewing gum while the country's national anthem was being played before the start of the third ODI match between India and South Africa in Cape Town.