ಪುನೀತ್ ರಾಜ್ ಕುಮಾರ್ ಗೆ ವಿಶೇಷ ಗೌರವ ಸಲ್ಲಿಸಿದ ಅಮೆಜಾನ್ ಪ್ರೈಮ್

Filmibeat Kannada 2022-01-22

Views 6.7K

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಮೂರು ತಿಂಗಳು ಸಮೀಸುತ್ತಿದೆ. ಅಪ್ಪು ಇಲ್ಲದ ನೋವು ಇನ್ನೂ ಅಭಿಮಾನಿಗಳ ಜನ ಮಾನಸದಿಂದ ಮರೆಯಾಗಿಲ್ಲ. ಹೀಗಾಗಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಅಪ್ಪು ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ನೆನಪನ್ನು ಮತ್ತಷ್ಟು ಜೀವಂತವಾಗಿಡಲು ಯತ್ನಿಸುತ್ತಿದ್ದಾರೆ. ತಮಗೆ ಅವರಿಗೆ ಬಂದಂತೆ ಸಾಮಾಜಿಕ ಸೇವೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮುಂದುವರಿದ ಭಾಗವಾಗಿ ಓಟಿಟಿ ವೇದಿಕೆ ಅಮೆಜಾನ್ ಪ್ರೈಮ್ ಕೂಡ ಅಪ್ಪುಗೆ ಗೌರವ ಸೂಚಿಸಲು ಸಜ್ಜಾಗಿದೆ

Amazon Prime tribute to Puneeth Rajkumar from February 1st to 28th 5 movies can watch free. Kavaludaari, Mayabazar, Yuvarathna, Law, French Biriyani can watch one hole month for free

Share This Video


Download

  
Report form
RELATED VIDEOS