ನಮ್ಮ ಮಂತ್ರಿ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಇದ್ದಂಗೆ.. ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜ್ ಅವರು ಸಚಿವ ಬೈರತಿ ಬಸವರಾಜ್ ಅವರೊಂದಿಗೆ ನಡೆಸಿದ ಗುಸುಗುಸು ಮಾತು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ
Our minister is behaving North Korea's Kim Jong Un. GS Basavaraj's talk with Minister Birathi Basavaraj has sparked a heated debate in state politics