ಎಷ್ಟು ಸಾರಿ ಚೆಕ್ ಮಾಡಿಸಿದ್ರು ಪಾಸಿಟಿವ್ ಅಂತಾನೆ ಬರ್ತಾ ಇದೆ

Filmibeat Kannada 2022-01-05

Views 2

Singer Sonu Nigam, his wife Madhurima and son have tested positive for COVID-19. He Supposed to come to India to perform in Bhubaneswar and shoot for Super Singer season 3

ವಿಶ್ವದೆಲ್ಲೆಡೆ ಮತ್ತೆ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಓಮಿಕ್ರಾನ್ ಆತಂಕ ಹಾಗೂ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಅದರಲ್ಲೂ ಬಾಲಿವುಡ್ ಮಂದಿ ಒಬ್ಬೊಬ್ಬರಾಗಿಯೇ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ಸಾಲಿಗೆ ಈಗ ಗಾಯಕ ಸೋನು ನಿಗಂ ಕೂಡ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಸೋನು ನಿಗಂ ಹಾಗೂ ಅವರ ಫ್ಯಾಮಿಲಿಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ.

Share This Video


Download

  
Report form
RELATED VIDEOS