ತ್ತೀಚೆಗೆ ಮಂಗ್ಲಿ ವಿವಾಹ ಕಾರ್ಯಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿದ್ದರು ಅಲ್ಲಿಯೂ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದು ಕೆಟ್ಟದಾಗಿ ವರ್ತಿಸಿದ್ದಾರೆ. ಇದರಿಂದ ಸಿಟ್ಟೇರಿಸಿಕೊಂಡ ಮಂಗ್ಲಿ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಒಬ್ಬ ಯುವಕನನ್ನು ಹೊಡೆಯಲು ಸಹ ಹೋಗಿದ್ದಾರೆ ಮಂಗ್ಲಿಯ ಈ ವಿಶ್ವರೂಪ ವಿಡಿಯೋದಲ್ಲಿ ಸೆರೆಯಾಗಿದೆ.
Singer Mangli attack boys who tried to take selfie with her. Mangli visited a marriage function where some boys rushed towards her to take selfie.