ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ

Filmibeat Kannada 2021-12-28

Views 127

ಕಳೆದ ಶುಕ್ರವಾರ ಬಿಡುಗಡೆ ಆಗಿದ್ದ ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಸೋಮವಾರದಂದು ಸಿನಿಮಾದ ಪೈರಸಿ ಕಾಪಿ ಅಂತರ್ಜಾಲದಲ್ಲಿ ಹರಿದಾಡಲು ಆರಂಭಿಸಿದೆ.

Kannada movie Badava Rascal and Rider movies were pirated by unknowns. Rider movie pirated copy available on Tamil Rockers, Badava Rascal movie copy also available on Internet.

Share This Video


Download

  
Report form
RELATED VIDEOS