ಕೆಜಿಎಫ್' ಅಂದ ತಕ್ಷಣ ಸಿನಿಪ್ರಿಯರಿಗೆ ರೋಮಾಂಚನ ಆಗುತ್ತೆ. ಕೆಜಿಎಫ್ ಮೊದಲ ಭಾಗವನ್ನು ನೋಡಿದ ಮಂದಿ ಎರಡನೇ ಭಾಗದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಆದರೆ ಸದ್ಯ ಸಿನಿಮಾ ಯಾವ ಹಂತದಲ್ಲಿ ಇದೆ. ಕೆಜಿಎಫ್ ಬಳಗದಲ್ಲಿ ಏನು ನಡೆಯುತ್ತಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
actress Srinidhi Shetty completed her part of shoot in KGF chapter 2