ಸಾರಿಗೆ ನೌಕರರ ವಜಾ: ವಕೀಲ ಶಿವರಾಜು ಕಚೇರಿಯಲ್ಲಿ ಸಭೆ | Transport Employees Meeting

Malgudi Express 2021-12-12

Views 0

ಸಾರಿಗೆ ನೌಕರರ ವಜಾ: ವಕೀಲ ಶಿವರಾಜು ಕಚೇರಿಯಲ್ಲಿ ಸಭೆ

ಬೆಂಗಳೂರು: 12.12.2021 ರಂದು ಭಾನುವಾರ ವಜಾ ಆದ ಸಾರಿಗೆ ನೌಕರರ ಕುರಿತು ವಕೀಲ ಶಿವರಾಜು ಅವರ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ಕರೆಯಲಾಗಿದೆ. ಎಲ್ಲ ಡಿಪೋಗಳಲ್ಲಿ ಒಬ್ಬೊಬ್ಬರಂತೆ ಭಾಗವಹಿಸಲು ಕೋರ್ ಕಮಿಟಿ ಸದಸ್ಯರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

Share This Video


Download

  
Report form
RELATED VIDEOS