ಬ್ಲ್ಯಾಕ್ ಬಾಕ್ಸ್ ನಿಂದ ಏರ್ ಕ್ರ್ಯಾಶ್ ಬಗ್ಗೆ ಮಾಹಿತಿ ಹೇಗೆ ಸಿಗುತ್ತೆ? | Oneindia Kannada

Oneindia Kannada 2021-12-10

Views 1K

ಬ್ಲ್ಯಾಕ್​ ಬಾಕ್ಸ್ ಒಂದು ಉಪಕರಣವಾಗಿದ್ದು, ಇದನ್ನು ಏರ್​ಕ್ರಾಫ್ಟ್​​ನಲ್ಲಿ ಅಳವಡಿಸಲಾಗುತ್ತದೆ. ಹೀಗೆ ಅಪಘಾತಗಳಾದಾಗ ತನಿಖೆಗೆ ಸಹಕಾರವಾಗಲಿ ಎಂಬ ದೃಷ್ಟಿಯಿಂದಲೇ ಇದನ್ನು ತಯಾರಿಸಲಾಗಿದೆ.

In all flights and helicopters, a black box is placed to record events in case of the worst-case scenarios

Share This Video


Download

  
Report form