ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿರುವ 'ಮುಗಿಲ್‌ಪೇಟೆ' ಸಿನಿಮಾ ರಿಲೀಸ್ ಆಗುತ್ತಿದೆ . ಇದೇ ಖುಷಿಯಲ್ಲಿರುವ ಮನುರಂಜನ್ ಸಿನಿಮಾ ತಯಾರಿ ಬಗ್ಗೆ ಮಾತು ಹಂಚಿಕೊಂಡಿದ್ದಾರೆ.ಹಾಗೆ ಸಿನಿಮಾದಲ್ಲಿ ತನ್ನ ಗೆಟಪ್ ಬಗ್ಗೆ ಮಾತನಾಡಿದ್ದಾರೆ.
Mugilupete kannada film releasing November 19th. Actors Manoranjan sharing experience and talked about puneeth death