ಊಟ ಸೇರ್ತಾ ಇಲ್ಲ ಎಂದ ಮಗ, ಕಣ್ಣೀರಿಟ್ಟ ಅಪ್ಪ

Filmibeat Kannada 2021-10-22

Views 127

ಮಗನನ್ನು ಭೇಟಿ ಮಾಡಲು ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಟ ಶಾರುಖ್ ಖಾನ್ ಮಗನ ಊಟದ ಬಗ್ಗೆ ಕೇಳಿದಾಗ ಮಗ ಅಳುತ್ತಾ 'ಅಪ್ಪ ನನಗೆ ಊಟ ಸೇರ್ತಾ ಇಲ್ಲ...'ಅಂತ ಅಪ್ಪನ ಎದುರು ಅಳಲು ತೋಡಿಕೊಂಡಿದ್ದಾನೆ ಅಂತ ಜೈಲಿನ ವರ್ಗಗಳು ಹೇಳುತ್ತಿವೆ. ಮಗನ ಈ ಮಾತಿನಿಂದ ನೊಂದುಕೊಂಡ ಶಾರುಖ್ ಖಾನ್ ಜೈಲು ಅಧಿಕಾರಿಗಳಿಗೆ 'ಮಗನಿಗೆ ಮನೆ ಊಟ ತಂದು ಕೊಡಲು ಅವಕಾಶ ಮಾಡಿಕೊಡಿ' ಅಂತ ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಜೈಲಿನ ಅಧಿಕಾರಿಗಳು 'ನ್ಯಾಯಾಲಯದ ಆದೇಶವಿಲ್ಲದೆ ಹಾಗೆ ಮನೆ ಊಟವನ್ನು ಕೊಡಲು ಸಾಧ್ಯವಿಲ್ಲ' ಅಂತ ಹೇಳಿ ಶಾರುಖ್ ಖಾನ್ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

Yesterday Shah Rukh Khan was visited Aurtur road jail to meet his son Aryan Khan. In this time Aryan Khan complaints about jail food

Share This Video


Download

  
Report form
RELATED VIDEOS